ನೀವು ಹೊಸಬರಾಗಿದ್ದರೆ ಸದಸ್ಯರಾಗಿ
ಕನ್ನಡದಲ್ಲಿ ಟೈಪ್ ಮಾಡುವುದು ತುಂಬ ಸುಲಭ. ಸುಮ್ನೆ ಪ್ರಯತ್ನ ಮಾಡಿ ನೋಡಿ
ಸುಮ್ನೆ ಬ್ಲಾಗ್

ಅಂತರ್ಜಾಲದಲ್ಲಿ ನಿಮ್ಮ ಸಾಮ್ರಾಜ್ಯವನ್ನು ಕಟ್ಟಿರಿ. ಕನ್ನಡಿಗರಿಗೆ ನಿಮ್ಮ ಸಂದೇಶವನ್ನು ತಲುಪಿಸಿ
ನೀವು ಸದಸ್ಯರಾಗಿದ್ದರೆ ಲಾಗಿನ್ ಮಾಡಿ
 

  ಇದು ಬ್ಲಾಗಿನ ಪ್ರಪಂಚ. ವಿಷಯಗಳ ಸಾಗರ. ಇಲ್ಲಿ ಅದ್ಭುತವಿದೆ. ಆಶ್ಚರ್ಯವಿದೆ. ಹಾಗೂ ನಿಮಗೆ ಇಷ್ಟವಾಗುವ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಬಹುದಾದ ವೇದಿಕೆ ಇದೆ.

ಸುಮ್ನೆ ಬ್ಲಾಗ್ - ಇದು ಕನ್ನಡಿಗರಿಗೆಲ್ಲಾ ತಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಅಥವಾ ಇನ್ನೊಬ್ಬರಿಗೆ ಹಂಚಿಕೊಳ್ಳಲು ಸಾಧ್ಯವಾಗುವಂತೆ ಮಾಡಲು
"ಸುಮ್ನೆ ಎಂಟರ್ಪ್ರೈಸಸ್" ಮಾಡಿರುವ ಒಂದು ಪುಟ್ಟ ಪ್ರಯತ್ನ.

ಬ್ಲಾಗ್ ಎಂದರೆ ಒಬ್ಬರು ಇನ್ನೊಬ್ಬರಿಗೆ ತಮ್ಮ ಅನಿಸಿಕೆಗಳನ್ನು ತಿಳಿಸಲು ಬರೆಯುವ ಒಂದು ಅಂಕಣ. ಈ ರೀತಿ ಒಂದು ಹೊಸ ವಿಷಯ ಇನ್ನೊಬ್ಬರಿಗೆ ತಿಳಿಸುವುದಾಗಲಿ ಅಥವಾ ಒಂದು ವಿಷಯವನ್ನು ಕಲಿಯುವುದಕ್ಕಾಗಲಿ ನೇರವಾಗುತ್ತದೆ.

ಇದರಲ್ಲಿ ನಿಮಗೆಲ್ಲರಿಗೂ ಇಷ್ಟವಾಗುವಂತಹ ಕನ್ನಡದ ಸಾಹಿತ್ಯಗಳ ಬಗ್ಗೆ, ಸಿನೆಮಾ ಹಾಗೂ ಈಗಿನ ವಿದ್ಯಮಾನಗಳ ಮಹಾಪೂರವೇ ಇದರಲ್ಲಿರುತ್ತದೆ.

ಇದರಲ್ಲಿ ನೀವು ಬರೆದ ಅಂಕಣವನ್ನು ಬೇರೆಯವರು ಓದುತ್ತಾರೆ, ಹಾಗೆ ಅವರು ಬರೆದ ಅಂಕಣವನ್ನು ನೀವು ನೋಡಬಹುದು. ಒಟ್ಟಿನಲ್ಲಿ ಸುಮ್ನೆ ಬ್ಲಾಗ್ ಎನ್ನುವುದು ಭಾವನೆಗಳನ್ನು ಪರಸ್ಪರ
ಹಂಚಿಕೊಳ್ಳುವುದೆಂದರೆ ಏನೂ ತಪ್ಪಾಗಲಾರದು.

 

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

This website is best viewed only in Internet Explorer. 

If you cannot read kannada text then please go to your internet explorer menu, select View->Encoding-> Unicode(UTF-8)

© Sumne' s Enterprises